ಸಂಸ್ಥೆಯ ಬಗ್ಗೆ
ಧ್ಯೇಯೋದ್ದೇಶಗಳು
ವಿವಿಧೋದ್ದೇಶಿತ ಪೂರ್ಣಫಲ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ನಿಂದ ನಮ್ಮ ಸಹಕಾರಿ ಕುಟುಂಬಕ್ಕೆ ಅಗತ್ಯವಿರುವ ಸೇವೆಗಳನ್ನು ಒದಗಿಸಲು ಸಂಕಲ್ಪ ತೊಟ್ಟಿದೆ.


ವಿಶಿಷ್ಟ ಸಹಕಾರಿ ಸೇವೆಯ ಉದ್ದೇಶವನ್ನು ನಮ್ಮ ಸಂಸ್ಥೆಯು ಹೊಂದಿದೆ.
ನಮ್ಮ ಪೂರ್ಣ ಫಲ ಸಹಕಾರಿ ಕುಟುಂಬದ ಸೇವೆಯೇ ನಮ್ಮ ಧ್ಯೇಯ.
ವಿವಿಧೋದ್ದೇಶಿತ,ವಿಶಿಷ್ಟ ಪಾರದರ್ಶಕ ಸಹಕಾರಿ ಆರ್ಥಿಕ ವ್ಯವಸ್ಥೆಯನ್ನು ಬೆಳೆಸುವುದು.ಉಳಿತಾಯ,ಹೂಡಿಕೆಗೆ ಉತ್ತೇಜನ ನೀಡುವುದು ಮತ್ತು ಅಗತ್ಯ ಸಾಲ ಒದಗಿಸುವುದು.


ಬಹುರಾಷ್ಟ್ರೀಯ ಕಂಪನಿ, ಕಾರ್ಪೊರೇಟ್ ವಲಯಕ್ಕೂ ಸಹ ಸಹಕಾರಿ ಸೇವೆ ವಿಸ್ತರಿಸುವುದು ಆ ಮೂಲಕ ಉದ್ಯೋಗಿಗಳಿಗೆ ಸೇವೆ ಒದಗಿಸುವುದು.
ಸೇವೆಯ ಸಂಕಲ್ಪ ಮತ್ತು ವ್ಯವಹಾರಗಳು
- ನಿವೇಶನ, ಗೃಹ ಮತ್ತು ವಾಹನ ಹೊಂದಲು ಆರ್ಥಿಕ ಸಹಾಯ
- ಪೂರ್ಣಫಲ ಕುಟುಂಬಕ್ಕೆ ಶೈಕ್ಷಣಿಕ ಮತ್ತು ವೈದ್ಯಕೀಯ ನೆರವು.
- ಸ್ವಉದ್ಯೋಗ,ಉದ್ಯಮ , ಮಾನವ ಸಂಪನ್ಮೂಲ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳಿಗೆ ಸಹಾಯ.


ಸರ್ಕಾರದ ನಿರ್ದೇಶನವನ್ನು ಪಾಲಿಸಿ,ವಿಶಿಷ್ಟ ಪಾರದರ್ಶಕವಾದ ಆರ್ಥಿಕ ವ್ಯವಸ್ಥೆಯನ್ನು ರೂಪಿಸುವುದು,ಉದ್ದೇಶಿತ ಸಹಕಾರಿ ವ್ಯವಸ್ಥೆಯ ಧ್ಯೇಯ.

You must be logged in to post a comment.